ಅರ್ಜುನಾ ರಣತುಂಗಾ ಇವರು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕರು ಮತ್ತು ಎಡಗೈ ಬ್ಯಾಟ್ಸಮನ್ನರು. ಇವರು ೧೯೯೬ರಲ್ಲಿ ವಿಶ್ವಕಪ್ ಕ್ರಿಕೆಟ್ ಗೆದ್ದ ಶ್ರೀಲಂಕಾ ತಂಡದ ನಾಯಕರಾಗಿದ್ದರು. ಸಧ್ಯಕ್ಕೆ ಇವರು ಶ್ರೀಲಂಕಾ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯಸ್ಥರು. == ಬ್ಯಾಟಿಂಗ್ ಸಾಧನೆ == === ಟೆಸ್ಟ್ ಪಂದ್ಯಗಳು === === ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು === == ಬೌಲಿಂಗ್ ಸಾಧನೆ == === ಟೆಸ್ಟ್ ಪಂದ್ಯಗಳು === === ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು ===